ಪ್ರಸ್ತಾವನೆ:
ದಿನಾಂಕ ೨.೨.೨೦೦೯ ರಂದು ಪ್ರೊಗ್ರಾಮ್ ಮ್ಯಾನೇಜರ್ ರಾದ 'ಮೀನಾಕ್ಷಿ ವರ್ಮ' ರವರು ಅಂದು ನಮಗೆ ಸಾರ್ವಜನಿಕ ಆರೋಗ್ಯದ ಬಗ್ಗೆ ಹೇಳಿ ಕೊಟ್ಟರು. ಅವತ್ತಿನ ದಿನದಂದು ನಾವು ಅವರಿಂದ ತುಂಬಾನೇ ಕಳೆತುಕೊಂದೆವು . ಅವರು ಹೇಳುವಂತಹ ಶೈಲಿ ನನಗೆ ತುಂಬಾನೇ ಇಷ್ಟ ಆಯಿತು. ಅವರು ತಿಲಿವುವ ರೀತಿಯಲ್ಲಿ ಹೇಳಿಕೊಟ್ಟರು.
ಇಂದು ಸಮಾಜದಲ್ಲಿ ಜನರು ಯಾವ ರೀತಿ ಆರೋಗ್ಯದ ಸಮಸ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಒಂದೆರಡು ವಿಡಿಯೋಗಳ ಮುಖಾಂತರ ಚಿತ್ರಗಳನ್ನು ವ್ಯಕ್ತ ಪಡಿಸಿದರು. ಆ ಚಿತ್ರ ಗಳಿಂದ ನಾವು ತುಂಬ ವಿಷಯಗಳನ್ನೂ ತಿಳಿದುಕೊಂಡೆವು. ಅಲ್ಲದೆ ಸಮಾಜದಲ್ಲಿ ಆರೋಗ್ಯದ ಬಗ್ಗೆ ಜನರು ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದಾರೆ ಎಂಬುವುದು ಕಂಡು ನಾವು ಕಂಡುಕೊಂಡೆವು. ಉದಾಹರಣೆಗೆ ಮುಂಬೈಯಲ್ಲಿರುವ ಜನರ ಜೀವನದ ಬಗ್ಗೆ ತಿಲಿದುಕೊಂದಾಗ ನಮ್ಮ ಮನಸ್ಸಿನಲ್ಲೆಯೇ ಹಲವಾರು ಪ್ರಶ್ನೆಗಳು ಉದ್ಬವವಗುತ್ತವೆ.
Every good Usha I like it so much.
ReplyDeleteit is beautiful report,please keep it up.
I like your Creativity & innovative writing.
I accept more post from you.